=== ಸ್ಥಾಪನೆ === ತೋಟಗಾರಿಕೆ ವಿದ್ಯಾಲಯ, ಮೂಡಿಗೆರೆ ೧೯೯೧ ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು ಇದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗಕ್ಕೆ ಒಳಪಟ್ಟಿದೆ. === ಧ್ಯೇಯ ವಾಕ್ಯ === ಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಅತ್ಯನ್ನತ ವಿದ್ಯಾಲಯವನ್ನಾಗಿ ಬೆಳೆಸುವುದು === ನೆಲೆ === ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ, ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಇದ್ದು ಮೂಡಿಗೆರೆಯಿಂದ ನೈಋತ್ಯಕ್ಕೆ ಸುಮಾರು 4 ಕಿಮೀ ದೂರದಲ್ಲಿ ಹಸನ-ಮೂಡಿಗೆರೆ ಮುಖ್ಯ ರಸ್ತೆಯ ಬದಿಯಲ್ಲಿ ಇದೆ. === ಶಾಖೆಗಳು === === ಶಾಲಾ ಪರಿಸರ === == ಶೈಕ್ಷಣಿಕ ಉತ್ಕೃಷ್ಟತೆ == == ರೆಫರೆಂಸ್ == == ಹೊರ ಕೊಂಡಿಗಳು ==